ನವೆಂಬರ್ ೧೩ - ನವೆಂಬರ್ ತಿಂಗಳ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೭ನೇ (ಅಧಿಕ ವರ್ಷದಲ್ಲಿ ೩೧೮ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೭೦ - ಪೂರ್ವ ಪಾಕಿಸ್ತಾನವನ್ನು (ಈಗಿನ ಬಾಂಗ್ಲಾದೇಶ) ಅಪ್ಪಳಿಸಿದ ಬೋಲ ಚಂಡಮಾರುತವು ಅಂದಾಜಿತ ೫೦೦,೦೦೦ ಜನರನ್ನು ಬಲಿ ತಗೆದುಕೊಂಡಿತು. ಇದನ್ನು ೨೦ನೇ ಶತಮಾನದ ಅತ್ಯಂತ ಭೀಕರ ನೈಸರ್ಗಿಕ ವಿಕೋಪವೆಂದು ಪರಿಗಣಿಸಲಾಗಿದೆ. ೧೯೭೧ - ನಾಸಾದ ಗಗನನೌಕೆ ಮ್ಯಾರಿನರ್-೯ ಮಂಗಳ ಗ್ರಹವನ್ನು ಸುತ್ತು ಹಾಕಿ, ಭೂಮಿಯಲ್ಲದ ಗ್ರಹವನ್ನು ಸುತ್ತು ಹಾಕಿದ ಮೊದಲ ಗಗನನೌಕೆಯಾಯಿತು. ೨೦೧೦ - ಸುಮಾರು ೨೧ ವರ್ಷಗಳ ನಂತರ ಗೃಹ ಬಂಧನದಿಂದ ಬರ್ಮಾದ ಪ್ರತಿಪಕ್ಷ ನಾಯಕಿ ಆಂಗ್ ಸಾನ್ ಸೂ ಕಿ ಬಿಡುಗಡೆ. == ಜನನ == ೧೮೫೦ - ರಾಬರ್ಟ್ ಲೂಯಿಸ್ ಸ್ಟೀವನ್‍ಸನ್, ಸ್ಕಾಟ್ಲೆಂಡ್ನ ಆಂಗ್ಲ ಲೇಖಕ. == ನಿಧನ == == ರಜೆಗಳು/ಆಚರಣೆಗಳು == ವಿಶ್ವ ದಯೆ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ